ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ 16 ನೇ ಕನ್ನಡ ವಿಜ್ಞಾನ ಸಮ್ಮೇಳನದ ಕೆಲವು ಆಯ್ದ ಚಿತ್ರಗಳನ್ನು ಕೆಳಗೆ ಹಂಚಿಕೊಳ್ಳಲಾಗಿದೆ. ಹೆಚ್ಚುವರಿ ಚಿತ್ರಗಳಿಗೆ, ಮೂಲ ಆಕರವಾದ ವಿಶ್ವವಿದ್ಯಾಲಯದ ಈ ಪುಟವನ್ನು ನೋಡಿ. ಕಾರ್ಯಕ್ರಮದ ಉದ್ಘಾಟನೆ ಹಾಗೂ ಸಮಾರೋಪ ಕಾರ್ಯಕ್ರಮಗಳ ವಿವರಗಳನ್ನೂ ಕೆಳಗೆ ಹಂಚಿಕೊಳ್ಳಲಾಗಿದೆ.
We have shared a few photographs from the 16th Kannada Vijnana Sammelana that was held in Mangalore University. You can see more photographs from the main university source page here. Also, we have shared the details of the inauguration and closing ceremonies below.