ಸ್ವದೇಶಿ ವಿಜ್ಞಾನ ಆಂದೋಳನ ಕರ್ನಾಟಕದ ಸದಸ್ಯತ್ವವು ಕನ್ನಡ, ವಿಜ್ಞಾನ ಹಾಗೂ ಕರ್ನಾಟಕದ ಅಭಿವೃದ್ಧಿಗಾಗಿ ವಿಜ್ಞಾನ ತಂತ್ರಜ್ಞಾನಗಳ ಬಳಕೆಯಲ್ಲಿ ಆಸಕ್ತಿ ಇರುವ ಪ್ರತಿಯೊಬ್ಬರಿಗೂ ತೆರೆದಿದೆ. ಸದಸ್ಯತ್ವದ ಅರ್ಜಿ ಪತ್ರ ಕೆಳಗೆ ಲಭ್ಯವಿದೆ. ಆಜೀವ ಸದಸ್ಯರಾಗಲು ರೂ. ೧೦೦೦/- ವನ್ನು ಕೆಳಗೆ ನೀಡಿರುವ ಬಾಂಕ್ ಖಾತೆಗೆ ವರ್ಗಾಯಿಸಿ, ಪೂರ್ಣಗೊಳಿಸಿದ ಅರ್ಜಿಯನ್ನೂ, ಹಣ ಪಾವತಿ ಮಾಡಿದ ಪುರಾವೆಯನ್ನೂ svak@svakarnataka.com ದಯವಿಟ್ಟು ಕ್ಕೆ ಇಮೈಲ್ ಮಾಡಿ. ನಿಮ್ಮ ಸದಸ್ಯತ್ವವನ್ನು ಪೂರ್ಣಗೊಳಿಸಿ ನಾವು ನಿಮ್ಮೊಡನೆ ನಿಮ್ಮ ಸದಸ್ಯತ್ವ ಸಂಖ್ಯೆಯನ್ನು ಹಂಚಿಕೊಳ್ಳುತ್ತೇವೆ. ಅಥವಾ, ಸದಸ್ಯತ್ವವನ್ನು ಪಡೆಯಲು ಡಿಡಿಯನ್ನು ಸ್ವದೇಶಿ ವಿಜ್ಞಾನ ಆಂದೋಳನ ಕರ್ನಾಟಕ, ಬೆಂಗಳೂರು ಹೆಸರಿನಲ್ಲಿ ಪಡೆದು, ಡಿಡಿಯನ್ನೂ, ಪೂರ್ಣಗೊಳಿಸಿದ ಅರ್ಜಿಯನ್ನೂ ನಮ್ಮೊಡನೆ ಹಂಚಿಕೊಳ್ಳಿ. ಸಾಂಸ್ಥಿಕ ಸದಸ್ಯತ್ವವು ರೂ. ೧೦,೦೦೦/- ಕ್ಕೆ ಲಭ್ಯವಾಗಿದ್ದು ಸೂಕ್ತ ಪತ್ರಗಳಿಗಾಗಿ ನಮ್ಮನ್ನು ಸಂಪರ್ಕಿಸಿ (ಸಂಪರ್ಕ ಪುಟದಲ್ಲಿ ವಿವರಗಳಿವೆ). ಹೊರ ದೇಶಗಳಿಂದ ಸಂಸ್ಥೆಗೆ ಸಹಾಯಧನ ನೀಡಲಿಚ್ಛಿಸುವವರು, ದಯವಿಟ್ಟು svak@svakarnataka.com ನ ಮೂಲಕ ಅಥವಾ ದೂರವಾಣಿ ಮೂಲಕ ನಮ್ಮನ್ನು ಸಂಪರ್ಕಿಸಿ.
ಸಂಖ್ಯೆ: 520101236299987
IFSC ಕೋಡ್: UBIN0920215
ಬ್ಯಾಂಕ್ ಹೆಸರು: Union Bank of India
ಶಾಖೆ: Hebbal- Ganganagar
ಖಾತೆಯ ಬಗೆ: ಉಳಿತಾಯ
ಎಲ್ಲಾ ದೇಣಿಗೆಗಳು ಆದಾಯ ತೆರಿಗೆ ವಿಭಾಗ 80G ಅಡಿಯಲ್ಲಿ ತೆರಿಗೆ ಮುಕ್ತವಾಗಿರುತ್ತವೆ