ಸದಸ್ಯರ ಪರಿಚಯ

ಮಾಜಿ ಅಧ್ಯಕ್ಷರು

ಪ್ರೊ. ಇ ಟಿ ಪುಟ್ಟಯ್ಯ
೨೦೧೭ – ೨೦೨೦
ನಿವೃತ್ತ ಉಪಕುಲಪತಿಗಳು, ಗುಲಬರ್ಗಾ ವಿಶ್ವವಿದ್ಯಾಲಯ

ಡಾ. ಎ ಆರ್ ಉಪಾಧ್ಯ
೨೦೧೪ – ೨೦೧೬
ನಿವೃತ್ತ ನಿರ್ದೇಶಕರು, ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯ, ಬೆಂಗಳೂರು

ಡಾ. ಎಂ ಎಸ್ ಜೋಗದ
೨೦೧೧ – ೨೦೧೩
ನಿವೃತ್ತ ಪ್ರಾಂಶುಪಾಲರು, ಎಸ್ ಬಿ ಎ ಕಾಲೇಜು, ಕಲಬುರ್ಗಿ

ಡಾ. ಜಿ ಎನ್ ಭಟ್
೨೦೦೯ – ೨೦೧೧
ಪ್ರಾಂಶುಪಾಲರು, ಕೆನರಾ ಕಾಲೇಜು, ಮಂಗಳೂರು

ಡಾ. ಪಿ ಕೆ ಶ್ರೀಮಣಿ (ದಿ)
೨೦೦೭ – ೨೦೦೯
ಮಾಜಿ ವಿಭಾಗಾಧ್ಯಕ್ಷರು ಹಾಗೂ ಪ್ರಾಚಾರ್ಯರು, ಗಣಿತ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ

ಡಾ. ಎ ಕೆ ಸತ್ಯವತಿ
೨೦೦೪ – ೨೦೦೭
ನಿವೃತ್ತ ಒ ಬಿ ಜಿ, ಸರ್ಕಾರೀ ಆಸ್ಪತ್ರೆ, ಬೆಂಗಳೂರು

ನಮ್ಮ ಸ್ಥಾಪಕ ಸದಸ್ಯರು

ಪ್ರೊ. ಕೆ ಐ ವಾಸು
ನಿವೃತ್ತ ನಿರ್ದೇಶಕರು
ಸಿ ಎಸ್ ಐ ಆರ್ – ಸಿ ಇ ಆರ್ ಐ, ಕಾರೈಕುಡಿ
ನಿವೃತ್ತ ಪ್ರಾಧ್ಯಾಪಕರು, ಐ ಐ ಎಸ್ ಸಿ, ಬೆಂಗಳೂರು

ಡಾ. ಎ ಕೆ ಸತ್ಯವತಿ
ನಿವೃತ್ತ ಒ ಬಿ ಜಿ, ಸರ್ಕಾರೀ ಆಸ್ಪತ್ರೆ, ಬೆಂಗಳೂರು

ಡಾ. ಟಿ ಎ ಬಾಲಕೃಷ್ಣ ಅಡಿಗ
ನಿವೃತ್ತ ಪ್ರಾಂಶುಪಾಲರು, ವಿಜಯಾ ಕಾಲೇಜು, ಬೆಂಗಳೂರು

ಶ್ರೀ. ರಮೇಶ್ ಎಚ್
ಸಮಾಜ ಸೇವಕರು, ಪ್ರಾಂಶುಪಾಲರು, ಗುರುನಾರಾಯಣ ವಿದ್ಯಾವಿಹಾರ, ಬೆಂಗಳೂರು

ಡಾ. ವೈ ಎಸ್ ಗಾಯತ್ರಿ
ನಿವೃತ್ತ ಉಪನ್ಯಾಸಕರು, ಬಾಲಾಜಿ ಪದವಿಪೂರ್ವ ಕಾಲೇಜು, ಬೆಂಗಳೂರು

ಪ್ರೋ. ಬಿ ಎಲ್ ಕೃಷ್ಣಮೂರ್ತಿ
ನಿವೃತ್ತ ಪ್ರಾಚಾರ್ಯರು, ಪಶುವೈದ್ಯಕೀಯ ಕಾಲೇಜು, ಬೆಂಗಳೂರು

ಡಾ. ಕೆ ಎಸ್ ರಮಾ
ನಿವೃತ್ತ ಪ್ರಾಂಶುಪಾಲರು, ಸರ್ಕಾರೀ ಪದವಿಪೂರ್ವ ಕಾಲೇಜು, ಬೆಂಗಳೂರು

ಡಾ. ಆರ್ ಚಂದ್ರಶೇಖರ್
ನಿವೃತ್ತ ವಿಭಾಗಾಧ್ಯಕ್ಷರು, ಪ್ರಾಚಾರ್ಯರು, ಎಂ ಎಸ್ ಆರ್ ಐ ಟಿ, ಬೆಂಗಳೂರು

ಶ್ರೀ. ಶ್ರೀಧರ ಹೆಗಡೆ
ವ್ಯವಸ್ಥಾಪಕರು, ಎಚ್ ಡಿ ಎಫ್ ಸಿ ಬಾಂಕ್, ಬೆಂಗಳೂರು

ಶ್ರೀಮತಿ ಎಂ ಎನ್ ಶೈಲಜಾ
ನಿವೃತ್ತ ಮುಖ್ಯೋಪಾಧ್ಯಾಯರು, ಎಸ್ ಎಸ್ ಡಿ ಎಸ್, ಪುಣೆ

ಡಾ. ಪಿ ಕೆ ಶ್ರೀವತ್ಸ
ಆಡಳಿತ ತಂತ್ರಾಂಶ ಸಲಹೆಗಾರರು ಹಾಗೂ ತರಬೇತುಗಾರರು

ಡಾ. ಆರ್ ಗೀತಾ
ಉಪನ್ಯಾಸಕರು, ಜೈನ್ ಕಾಲೇಜು, ಬೆಂಗಳೂರು

ಶ್ರೀ. ಗೋಪಾಲ ಜೋಯಿಸ್
ಸ್ಥಾಪಕ ಕಾರ್ಯದರ್ಶಿ, ವಿ ಇ ಐ, ಬೆಂಗಳೂರು

ಪ್ರೋ. ಎಂ ವಿ ಪ್ರಫುಲ್ಲ
ನಿವೃತ್ತ ಪ್ರಾಧ್ಯಾಪಕರು, ಕ್ರೈಸ್ಟ್ ಕಾಲೇಜು, ಬೆಂಗಳೂರು