ಆಯೋಜಿಸಿರುವ ಕಾರ್ಯಕ್ರಮಗಳು

ಇದು ಸ್ವವಿಆಕ ದ ಪ್ರಮುಖವಾದ ಕಾರ್ಯಕ್ರಮವಾಗಿದ್ದು, ವಿಜ್ಞಾನ ಕ್ಷೇತ್ರದಲ್ಲಿ ಕನ್ನಡದ ಬಳಕೆ, ಚಿಂತನೆಯನ್ನು ಉತ್ತೇಜಿಸಲು, ಹೆಚ್ಚಿಸಲು, ವಾರ್ಷಿಕವಾಗಿ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನಕ್ಕೆ ಹೊಂದಿಕೊಂಡಂತೆ ನಡೆಸುವ ಮೂರು ದಿನಗಳ ಕಮ್ಮಟವಾಗಿದೆ

ಮಾತೃವೇದಿಕೆಯೇ ಆಯೋಜಿಸಿ ನಡೆಸುವ ಕಾರ್ಯಕ್ರಮವು ರಾಷ್ಟ್ರದ ಮಹಿಳಾ ವಿಜ್ಞಾನಿಗಳ ಕೊಡುಗೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಒಂದು ಪ್ರಮುಖ ವೇದಿಕೆಯಾಗಿದೆ