2005: ಮೊದಲನೇ ಸಮ್ಮೇಳನ, ಬೆಂಗಳೂರು / 1st Sammelana, Bengaluru

ಕ್ಷೇತ್ರ ಕ್ಷೇತ್ರ ವೈಶಿಷ್ಠ್ಯತೆಗಳು / Focal Themes
ಪರ್ಯಾಯ ಶಕ್ತಿಮೂಲಗಳು / Energy Alternatives
ವೈಮಾಂತರಿಕ್ಷ ವಿಜ್ಞಾನಕ್ಕೆ ಭಾರತದ ಕೊಡುಗೆಗಳು / India’s Contributions to Aerospace
ಒಟ್ಟು ಪ್ರಬಂಧಗಳು / Total papers: 62
ಒಟ್ಟು ಭಾಗವಹಿಸಿದವರು / Total participants: 80

ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರಾಲಂಕೃತರು / Visvesvaraya Vijinana Puraskara recepients

ಡಾ. ಯು. ಆರ್. ರಾವ್
ಮಾಜಿ ಅಧ್ಯಕ್ಷರು, ಬಾಹ್ಯಾಕಾಶ ಆಯೋಗ

Dr. U. R. Rao
Ex-Chairman, Space Commission

ಡಾ. ವಿ. ಕೆ. ಅತ್ರೆ
ರಕ್ಷಾಮಂತ್ರಿಗಳಿಗೆ ಮಾಜಿ SA

Dr. V. K. Atre
Ex-SA to Raksha Manthri

ಡಾ. ಎಸ್. ಕೆ. ರಾಮಚಂದ್ರ ರಾವ್
ತತ್ವಜ್ಞಾನಿಗಳು

Dr. S. K. Ramachandra Rao
Philosopher

ಡಾ. ಆರ್. ನರಸಿಂಹ
ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು

Dr. R. Narasimha
IISc, Bengaluru