2008: ನಾಲ್ಕನೇ ಸಮ್ಮೇಳನ, ಬೆಳಗಾವಿ / 4th Sammelana, Belgavi

ಕ್ಷೇತ್ರ ವೈಶಿಷ್ಠ್ಯತೆ / Focal Theme
ಭಾರತೀಯ ತಂತ್ರಜ್ಞಾನ ಪರಂಪರೆ (ಹರಪ್ಪಾದಿಂದ ಹಂಪಿಗೆ, ಅಲ್ಲಿಂದ ಶ್ರೀಹರಿಕೋಟಕ್ಕೆ) / Indic Heritage in Engineering & Technology (Harappa to Hampi to Shriharikotta)
ಒಟ್ಟು ಪ್ರಬಂಧಗಳು / Total papers: 185
ಒಟ್ಟು ಭಾಗವಹಿಸಿದವರು / Total participants: 300

ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರಾಲಂಕೃತರು / Visvesvaraya Vijinana Puraskara recepients

ಡಾ. ಪಂಡಿತ ಭೀಮಸೇನ ಜೋಶಿ
ವಿಶ್ವವಿಖ್ಯಾತ ಹಿಂದೂಸ್ಥಾನೀ ಗಾಯಕರು

Dr. Pandit Bhim Sen Joshi
World renowned Hindustani Singer

ಡಾ. ಎ. ಆರ್. ಉಪಾಧ್ಯ
ಮಾಜಿ ನಿರ್ದೇಶಕರು, NAL, ಬೆಂಗಳೂರು

Dr. A. R. Upadhya
Ex- Director, NAL, Bangalore

ಡಾ. ವಿಜಯಲಕ್ಷ್ಮೀ ದೇಶಮಾನೆ
ಮಾಜಿ ನಿರ್ದೇಶಕರು, KIDWAI

Dr. Vijayalakshmi Deshmane
Ex-Director, KIDWAI