2010: ಆರನೇ ಸಮ್ಮೇಳನ, ಬೆಂಗಳೂರು / 6th Sammelana, Bengaluru

ಕ್ಷೇತ್ರ ವೈಶಿಷ್ಠ್ಯತೆಗಳು / Focal Themes
ರಾಷ್ಟ್ರಾಭಿವೃದ್ಧಿಗೆ ಪಶು ವಿಜ್ಞಾನ / Animal Sciences for National Prosperity
ಸರ್ ಎಂ ವಿಶ್ವೇಶ್ವರಯ್ಯನವರ ಕೊಡುಗೆಗಳು (ಅವರ 150 ನೇ ಜಯಂತಿಯ ಪ್ರಯುಕ್ತ) / Contributions of Sir. M. Visvesvaraya (On his 150th Birth anniversary)
ಒಟ್ಟು ಪ್ರಬಂಧಗಳು / Total papers presented: 380
ಒಟ್ಟು ಭಾಗವಹಿಸಿದವರು / Total participants: 400

ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರಾಲಂಕೃತರು / Visvesvaraya Vijinana Puraskara recepients

ಡಾ. ಎಚ್. ಎ. ರಂಗನಾಥ್
ಮಾಜಿ ಉಪಕುಲಪತಿಗಳು ಹಾಗೂ ನಿರ್ದೇಶಕರು, NAAC

Dr. H. A. Ranganath
Ex-VC & Ex-Director, NAAC

ಡಾ. ಮೀರಾ ಕೌಶಲ್
ನಿವೃತ್ತ ಹಿರಿಯ ವಿಜ್ಞಾನಿ, GTRE, ಬೆಂಗಳೂರು

Dr. Meera Kaushal
Ex-Sr. Scientist, GTRE-DRDO, Bangalore

ಡಾ. ಹೆಚ್ ಆರ್ ನಾಗೇಂದ್ರ
ನಿರ್ದೇಶಕರು, ಉಪಕುಲಪತಿಗಳು, S VYASA, ಬೆಂಗಳೂರು

Dr. H. R. Nagendra
Director-VC, S VAYASA, Bangalore