2012: ಎಂಟನೇ ಸಮ್ಮೇಳನ, ಧಾರವಾಡ / 8th Sammelana, Dharawad

ಕ್ಷೇತ್ರ ವೈಶಿಷ್ಠ್ಯತೆಗಳು / Focal Theme
ಕೃಷಿಯಲ್ಲಿನ ನೂತನ ಪ್ರವೃತ್ತಿಗಳು: ಸಾವಯವ, ನೈಸರ್ಗಿಕ ಹಾಗೂ ರಾಸಾಯನಿಕ ಕೃಷಿ / Modern Trends in Agriculture: Natural, Organic & Chemical Farming
ಹೊರನಾಡು ಅನಿವಾಸಿ ಕನ್ನಡಿಗರ ವೈಜ್ಞಾನಿಕ ಕೊಡುಗೆಗಳು / Horanadu Anivasi Kannadigara Vaijnanika Kodugegalu
ಒಟ್ಟು ಪ್ರಬಂಧಗಳು / Total papers presented: 380
ಒಟ್ಟು ಭಾಗವಹಿಸಿದವರು / Total participants: 400

ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರಾಲಂಕೃತರು / Visvesvaraya Vijinana Puraskara recepients

ಡಾ. ಇ. ಟಿ. ಪುಟ್ಟಯ್ಯ
ಉಪಕುಲಪತಿಗಳು, ಕಲಬುರ್ಗಿ ವಿಶ್ವವಿದ್ಯಾಲಯ

Dr. E. T. Puttaiah
VC Kalburgi University

ಡಾ. ಎಸ್. ಆರ್. ಸಾವಿತ್ರಿ
ನಿರ್ದೇಶಕರು, AIISH, ಮೈಸೂರು

Dr. S. R. Savithri
Director, AIISH, Mysore

ಡಾ. ಜಯಪ್ರಕಾಶ್ ನಾರಾಯಣ್,
ಮಾಜಿ VP, CCIM, ನವದೆಹಲಿ

Dr. Jayaprakash Narayan
Ex-VP, CCIM, New Delhi