2013: ಒಂಭತ್ತನೇ ಸಮ್ಮೇಳನ, ಬಾಗಲಕೋಟೆ / 9th Sammelana, Bagalakote

ಕ್ಷೇತ್ರ ವೈಶಿಷ್ಠ್ಯತೆಗಳು / Focal Themes
ಗ್ರಾಮೀಣಾಭಿವೃದ್ಧಿಗೆ ತೋಟಗಾರಿಕೆ / Horticulture for Rural Prosperity
ಒಟ್ಟು ಪ್ರಬಂಧಗಳು / Total papers: 500
ಒಟ್ಟು ಭಾಗವಹಿಸಿದವರು / Total participants: 600

ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರಾಲಂಕೃತರು / Visvesvaraya Vijinana Puraskara recepients

ಡಾ. ಎಂ ಕೆ ಸೂರಪ್ಪ
ನಿರ್ದೇಶಕರು, IIT-ರೂಪರ್, ಪಂಜಾಬ್

Dr. M. K. Surappa
Director, IIT-Roopar, Punjab

ಡಾ. ಆರ್ ಎಲ್ ಕಶ್ಯಪ್
ಗೌರವಾನ್ವಿತ ನಿರ್ದೇಶಕರು, ಸಾಕ್ಷಿ, ಬೆಂಗಳೂರು

Dr. R. L. Kashyap
Hon’ble Director, SAKSHI, Bangalore

ಡಾ. ಮೀನಾ ಆರ್. ಚಂದಾವರ್ಕರ್
ಉಪಕುಲಪತಿಗಳು, ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ

Dr. Meena R. Chandavarkar
VC-KSWU, Bijapur