ಕ್ಷೇತ್ರ ವೈಶಿಷ್ಠ್ಯತೆ / Focal Theme
ಆಹಾರ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿ / Food Security & Sustainable Development
ಒಟ್ಟು ಪ್ರಬಂಧಗಳು / Total papers: 500
ಒಟ್ಟು ಭಾಗವಹಿಸಿದವರು / Total participants: 600
ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರಾಲಂಕೃತರು / Visvesvaraya Vijinana Puraskara recepients
ಡಾ. ಎ ಎಸ್ ಕಿರಣ್ ಕುಮಾರ್
ಅಧ್ಯಕ್ಷರು ISRO, ಕಾರ್ಯದರ್ಶಿ DOS
Dr. A. S. Kiran Kumar
Chairman ISRO & Secretary DOS

ಡಾ. ಸರ್ವಮಂಗಳಾ ಶಂಕರ್
ಉಪಕುಲಪತಿಗಳು, ಡಾ. ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಅಭಿನಯ ಕಲೆಗಳ ವಿಶ್ವವಿದ್ಯಾಲಯ, ಮೈಸೂರು
Dr. Sarvamangala Shankar
V.C. Dr. Gangubai Hanagal Music & Performance Arts University, Mysore.

ಡಾ. ಮೋಹನ್ ಆಳ್ವಾ
ಅಧ್ಯಕ್ಷರು, ಆಳ್ವಾ ವಿದ್ಯಾ ಸಂಸ್ಥೆಗಳು, ಮೂಡಬಿದರೆ
Dr. Mohan Alva
Chairman, Alva’s Education Foundation, Moodbidri

ಭೀಮಸೇನ ಜೋಶಿ ಸಾಂಸ್ಕೃತಿಕ ವಿಜ್ಞಾನ ಪುರಸ್ಕಾರಾಲಂಕೃತರು / Bhimsen Joshi Samskritika Vijnana Puraskara recipient
ಡಾ. ಎಸ್ ಎಲ್ ಭೈರಪ್ಪ
ಸುಪ್ರಸಿದ್ಧ ಕನ್ನಡದ ಲೇಖಕರು
Dr. S. L. Bhyrappa
Eminent writer
